SVCCS - Sri Venkataramana Credit Co-Operative Society

Take look at our

About our Interest Rates

ಕ್ರ.ಸಂ ವಿವರ ಪರಿಷ್ಕೃತ ದರ
1. ಜಾಮೀನು ಸಾಲ 14%
2. ವ್ಯಾಪಾರ ಸಾಲ 14%
3. ಆಭರಣ ಈಡಿನ ಸಾಲ 1 ವರ್ಷ 10%
4. ವೇತನ ಸಾಲ 13.50%
5 ವಾಹನ ಸಾಲ ಹೊಸತು 10%
6. ಟೂರಿಸ್ಟ್ ವಾಹನ ಹಳೆಯ ವಾಹನ ಸಾಲ 13.50%
7. ಕೃಷಿ ಭೂಮಿ ಖರೀದಿ ಸಾಲ (ಜಾಗ ಖರೀದಿ) 13.50%
8. ವಾಣಿಜ್ಯ ಕಟ್ಟಡ ಖರೀದಿ ಸಾಲ 13.50%
9. ನೂತನ ಗೃಹ ನಿರ್ಮಾಣ ಸಾಲ 12.50%
10 ಮನೆ ದುರಸ್ತಿ 13.50%
11. ಸರಕಾರದ ವಿಶ್ವಸ್ಥ ಭದ್ರತಾ ಪತ್ರಗಳು, ಉಳಿತಾಯ ಪತ್ರ ಸಾಲ 13.50%
12. ಜೀವ ವಿಮೆ ಪಾಲಿಸಿ ಆಧಾರ 13.50%
13. ಭೂಮಿ ಸಾಲ ಅಡಮಾನ ಸಾಲ (ಮಧ್ಯಮಾವಧಿ) 13.50%
ಕ್ರ.ಸಂ ಠೇವಣಿಗಳ ವಿವರ ಪ್ರಸಕ್ತ ಬಡ್ಡಿ
1. 46 ದಿನಗಳಿಗೆ 4.50%
2. 90 ದಿನಗಳಿಗೆ 5.00%
3. 180 ದಿನಗಳಿಗೆ 6.00%
4. 181 ದಿನಗಳಿಂದ 364 ದಿನಗಳವರೆಗೆ 7.00%
5. 1 ವರ್ಷಕ್ಕೆ (365 ದಿನಗಳು) 8.25%
6. 2 ವರ್ಷ ಯಾ ಮೇಲ್ಪಟ್ಟು 8.50%
7. ಹಿರಿಯ ನಾಗರಿಕರಿಗೆ 8.75%
8. ಹಿರಿಯ ನಾಗರಿಕರಿಗೆ - 2 ವರ್ಷ ಯಾ ಮೇಲ್ಪಟ್ಟು 9.00%
9. ಉಳಿತಾಯ ಖಾತೆ 3.00%
10. ಆರ್.ಡಿ 1 ವರ್ಷ 2 ವರ್ಷ 3 ವರ್ಷ 8%     8.50%     9%

ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ನಿವೃತ್ತ ಯೋಧರಿಗೆ, ಸಂಘ ಸಂಸ್ಥೆಗಳಿಗೆ ಶೇ.0.50 ರಷ್ಟು ಅಧಿಕ ಬಡ್ಡಿ.